ವಿ- ಪಾವತಿ/e-Payment
ಕರ್ನಾಟಕ ವಾಣಿಜ್ಯ ತೆರಿಗೆಗಳ ಇಲಾಖೆಯ ವಿದ್ಯುನ್ಮಾನ ಪಾವತಿಯ ವ್ಯವಸ್ಥೆಗೆ ಸುಸ್ವಾಗತ
 ವ್ಯಾಪಾರಿಗಳು ಈ ಜಾಲತಾಣದಿಂದ ತಮ್ಮ ಬ್ಯಾಂಕ್ ಮುಖಾಂತರ ತೆರಿಗೆಯನ್ನು ವಿದ್ಯುನ್ಮಾನ ವಿಧಾನದಲ್ಲಿ ಪಾವತಿಸಬಹುದಾಗಿದೆ. ಈ ಜಾಲತಾಣದಲ್ಲಿ ಮೂರು ಆಯ್ಕೆಗಳಿವೆ:

1. ವಿವಿಧ ಶಾಸನಗಳಡಿ ತೆರಿಗೆ ಪಾವತಿಸುವ ಆಯ್ಕೆ.
2. ಬ್ಯಾಂಕ್ ನಿಂದ ಇಲಾಖೆಗೆ ಫಲಪ್ರದವಾಗಿ ಪಾವತಿಸಲ್ಪಟ್ಟ ತೆರಿಗೆ ವಿವರ ಪರಿಶೀಲನೆಯ ಆಯ್ಕೆ ಮತ್ತು;
3. ವಿ- ಚಲನ್ ಮುದ್ರಿಸುವ ಆಯ್ಕೆ. ವಾಣಿಜ್ಯ ತೆರಿಗೆಗಳ ಇಲಾಖೆಯ ತೆರಿಗೆ ಪಾವತಿಯ ಹೆಚ್ಚಿನ ವಿವರಗಳಿಗಾಗಿ
    "ಮೇಲಿಂದ ಮೇಲೆ ಕೇಳಲಾದ ಪ್ರಶ್ನೆಗಳು" ಮತ್ತು "ಸಹಾಯ" ನೋಡಬಹುದು.
Welcome to Online Payment System of Commercial Taxes Department, Karnataka.
Using this web-site the dealers can make the tax payment online through their respective banks. This site has three options – e-payment option for e-payment under various acts, verify option for verifying the successful completion of payment from bank to department and e-challan option for challan printing. The dealers can see FAQs and help options in this site for further details about the e-payment of Commercial Taxes Department.
Next   Back     
This site is best viewed in IE 5.0 and above with 1024x768 screen resolution or above.